Karnataka Elections 2018 : ಹುಚ್ಚ ವೆಂಕಟ್ ಎಕ್ಕಡ ಗುರುತಿಗೆ ನಿಮ್ಮ ಮತ ಕೊಡಿ | Oneindia Kannada

2018-04-28 1,473

Huccha Venkat who is contesting to Karnataka assembly elections from Rajarajeshwari Nagar gets Slipper as his voting symbol. He is contesting as independent candidate.

ನನ್‌ ಎಕ್ಕಡ, ನನ್‌ ಎಕ್ಕಡ ಅಂತಿದ್ದ ಹುಚ್ಚಾ ವೆಂಕಟ್‌ಗೆ ಚುನಾವಣಾ ಆಯೋಗ ಎಕ್ಕಡವನ್ನೇ ನೀಡಿದೆ. ಹೌದು, ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹುಚ್ಚಾ ವೆಂಕಟ್‌ಗೆ ಆಯೋಗವು ಚುನಾವಣಾ ನಿಹ್ನೆಯಾಗಿ ಚಪ್ಪಲಿಯನ್ನು ದಯಪಾಲಿಸಿದೆ. ಹುಚ್ಚಾ ವೆಂಕಟ್‌ಗೆ ಮತ ಹಾಕುವವರು ಎಕ್ಕಡದ ಗುರುತಿಗೆ ಮತ ಹಾಕಬೇಕು.